ಬಾಲಿವುಡ್Where Is Atlee? ನಿರ್ದೇಶಕನ ಬಣ್ಣದ ಕುರಿತು ಕಪಿಲ್ ಶರ್ಮಾ ಟೀಕೆ; ಅಟ್ಲೀ ತಿರುಗೇಟಿಗೆ ಕಕ್ಕಾಬಿಕ್ಕಿಯಾದ ಹಾಸ್ಯನಟ, ವಿಡಿಯೋ!
ಬೇಬಿ ಜಾನ್ ಚಿತ್ರತಂಡ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನಲ್ಲಿ ಕಾಣಿಸಿಕೊಂಡಿತ್ತು. ಬಾಲಿವುಡ್ ನಟ ವರುಣ್ ಧವನ್, ಕೀರ್ತಿ ಸುರೇಶ್, ವಾಮಿಕಾ ಗಬ್ಬಿ ಮತ್ತು ಚಿತ್ರದ ಸಹ-ನಿರ್ಮಾಪಕ ಅಟ್ಲೀ ಸಹ ಇದ್ದರು.