ವಿದೇಶವಿಡಿಯೋ: 'ನೀವು F**** ಭಾರತೀಯರು ಎಲ್ಲೆಡೆ ಇದ್ದೀರಿ.. ಅಮೆರಿಕ ಬಿಟ್ಟು ಮೊದಲು ತೊಲಗಿ': ಜನಾಂಗೀಯ ನಿಂದನೆ ಮಾಡಿದ ಮಹಿಳೆ ಬಂಧನ
ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಅಮೆರಿಕದ ಟೆಕ್ಸಾಸ್ ನಲ್ಲಿ ಮೆಕ್ಸಿಕೋ-ಅಮೆರಿಕನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.