ವಿದೇಶRacially Attack: ಯುಕೆಯಲ್ಲಿ ಜನಾಂಗೀಯ ದಾಳಿ; 20 ವರ್ಷದ ಭಾರತೀಯ ಮೂಲದ ಯುವತಿ ಮೇಲೆ ಅತ್ಯಾಚಾರ!
ಇದು ಯುವತಿ ಮೇಲಿನ ಭಯಾನಕ ದಾಳಿಯಾಗಿದ್ದು, ಆರೋಪಿಯನ್ನು ಬಂಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಡಿಟೆಕ್ಟಿವ್ ಸೂಪರಿಂಟೆಂಡೆಂಟ್ (ಡಿಎಸ್) ರೊನಾನ್ ಟೈರರ್ ಭಾನುವಾರ ಹೇಳಿದ್ದಾರೆ.