ಕ್ರಿಕೆಟ್'ಪಾಕ್ ನಾಯಕನನ್ನು ಕ್ಷಮಿಸಿದ್ದೇವೆ': ದೊಡ್ಡತನ ಮೆರೆದ ದ.ಆಫ್ರಿಕಾ ನಾಯಕ ಡುಪ್ಲೆಸಿಸ್
ಜನಾಂಗೀಯ ನಿಂದನೆಯಂತಹ ಗಂಭೀರ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಖಾನ್ ರನ್ನು ನಾವು ಕ್ಷಮಿಸಿದ್ದೇವೆ ಎಂದು ಹೇಳುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ದೊಡ್ಡತನ ಮೆರೆದಿದ್ದಾರೆ.