ರಾಜ್ಯಕೊಪ್ಪಳ: 25 ಮಂದಿಗೆ ರೇಬಿಸ್ ನಾಯಿ ಕಡಿತ, ಎಂಟು ಮಂದಿ ಆಸ್ಪತ್ರೆಗೆ ದಾಖಲು
ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ಶುಕ್ರವಾರ ನಡೆದ ಆಘಾತಕಾರಿ ಘಟನೆಯಲ್ಲಿ ರೇಬಿಸ್ ನಿಂದ ಬಳಲುತ್ತಿದ್ದ ನಾಯಿಯೊಂದು 25 ಜನರಿಗೆ ಕಚ್ಚಿದೆ. ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಘಟನೆ ವರದಿಯಾಗಿದೆ.