ವಿಶೇಷಕಾನ್ಪುರದಲ್ಲಿದೆ ರಾವಣ ದೇವಾಲಯ: ರಾವಣಾಸುರನನ್ನು ಭಜಿಸುವ ಭಕ್ತರಿಗೆ ಇಲ್ಲಿ ದಸರಾ ಹಬ್ಬದಲ್ಲಿ ಮಾತ್ರ ದರ್ಶನ!
ಈ ದೇವಾಲಯದಲ್ಲಿ ದಸರಾ ಸಮಯದಲ್ಲಿ ರಾವಣಾಸುರನನ್ನು ಭಕ್ತಿಯಿಂದ ದೇವರಂತೆ ಪೂಜಿಸುತ್ತಾರೆ. ದಸರಾ ಎಂದು ಕರೆಯಲ್ಪಡುವ ನವರಾತ್ರಿಯ ಕೊನೆಯ ಹತ್ತನೇ ದಿನ ವಿಜಯದಶಮಿ ಸಂದರ್ಭದಲ್ಲಿ ರಾವಣಾಸುರನನ್ನು ಪೂಜಿಸಲು ಕಾನ್ಪುರದಲ್ಲಿರುವ ದಶಾನನ್ ದೇವಾಲಯಕ್ಕೆ ಭಕ್ತರು ಹರಿದು ಬರುತ್ತಾರೆ.