ದೇಶಭ್ರಷ್ಟಾಚಾರ ಉಲ್ಲೇಖಿಸಿ ದೆಹಲಿ ಸಚಿವ ಆನಂದ್ ರಾಜೀನಾಮೆ; ಇದು ಎಎಪಿ 'ಅಂತ್ಯಕ್ಕೆ ನಾಂದಿ' ಎಂದ ಬಿಜೆಪಿ
ಭ್ರಷ್ಟಾಚಾರ ವಿರೋಧಿ ಬಣ "ಭ್ರಷ್ಟಾಚಾರದಲ್ಲಿ ಮುಳುಗಿದೆ". ಇದು ಪಕ್ಷಕ್ಕೆ ಪಕ್ಷದ ಅವನತಿಗೆ ಕಾರಣವಾಗಲಿದೆ ಎಂದು ಆರೋಪಿಸಿ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.