ರಾಜ್ಯಉಪನಗರ ರೈಲು ಯೋಜನೆ: ಭೂ ಸ್ವಾಧೀನಕ್ಕಾಗಿ 2.075 ಕೋಟಿ ರೂ ವೆಚ್ಚ - ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್
161 ಕಿಲೋಮೀಟರ್ ಉದ್ದದ ಉಪನಗರ ಯೋಜನೆಗಾಗಿ ಭೂ ಸ್ವಾಧೀನಕ್ಕಾಗಿ 2 . 075 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಆರ್. ಎಸ್. ಸಕ್ಸೇನಾ ಹೇಳಿದ್ದಾರೆ.