ದೇಶಬಡ್ತಿ ಮೀಸಲಾತಿ; ಸುಪ್ರೀಂ ತೀರ್ಪು ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ; ಅನ್ಶುಲ್ ಅವಿಜಿತ್
ಮೀಸಲಾತಿ ವಿಷಯ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪು ಬಿಜೆಪಿ ಸರ್ಕಾರ ಹೂಡಿರುವ ಸಂಚಾಗಿದ್ದು, ತೀರ್ಪಿನ ವಿರುದ್ದ ಕಾಂಗ್ರೆಸ್ ಮರು ಪರಿಶೀಲನಾ ಆರ್ಜಿ ಸಲ್ಲಿಸಲಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಅನ್ಶುಲ್ ಅವಿಜಿತ್ ಹೇಳಿದ್ದಾರೆ.