ವಾಹನಬೇಸಿಗೆಗೆ ಹಾಕಿ Brake: ನಿಮ್ಮ ಕಾರನ್ನು ಕೂಲ್ ಮಾಡುವ 'Car Cooling Techniques' ಇಲ್ಲಿದೆ!
ದಿನಕಳೆದಂತೆ ಬೇಸಿಗೆ ಬಿಸಿ ತಾರಕಕ್ಕೇರುತ್ತಿದ್ದು, ಪ್ರತೀ ನಿತ್ಯ ಜನರು ಬೇಸಿಗೆ ಧಗೆಯಿಂದ ಹೈರಾಣಾಗುತ್ತಿದ್ದಾರೆ. ನಾವೇ ಈ ಬೇಸಿಗೆಯಿಂದ ತತ್ತರಿಸಿ ಹೋಗುತ್ತಿದ್ದರೆ ನಮ್ಮನ್ನು ನಿತ್ಯ ಹೊತ್ತು ಸಾಗುವ ನಮ್ಮ ಕಾರಿನ ಪರಿಸ್ಥಿತಿ ಏನಾಗಿರಬೇಡ..!