ವಿದೇಶಭಾರತದ ಶಂಕಿತ ಕೊಲೆಗಾರನ ಪತ್ತೆಗೆ 1 ಬಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಕ್ವಿನ್ಸ್ ಲ್ಯಾಂಡ್
ನಾಲ್ಕು ವರ್ಷಗಳ ಹಿಂದೆ ಬೀಚ್ವೊಂದರಲ್ಲಿ ಆಸ್ಟ್ರೇಲಿಯಾದ ಮಹಿಳೆಯನ್ನು ಹತ್ಯೆಗೈದು ಭಾರತಕ್ಕೆ ಪಲಾಯನವಾಗಿರುವ ಭಾರತೀಯ ನರ್ಸ್ ಹುಡುಕಿ ಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ಕ್ವಿನ್ಸ್ ಲ್ಯಾಂಡ್ ಪೊಲೀಸರು ಘೋಷಿಸಿದ್ದಾರೆ.