ರಾಜ್ಯಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ಕಾರಿಗೆ ಹಠಾತ್ ಬೆಂಕಿ, ಐವರು ಪಾರು; ವಿಡಿಯೋ
ರಾಜಧಾನಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಶುಕ್ರವಾರ ಕಾರೊಂದು ಧಗಧಗನೆ ಹೊತ್ತಿ ಉರಿದಿದೆ. ರಾತ್ರಿ ಸುಮಾರು 10-05ರ ವೇಳೆಯಲ್ಲಿ ಫೋರ್ಡ್ ಫಿಯೆಸ್ಟ ಕಾರಿಗೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ.