ದೇಶಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೆ ರಾಣಿ ಕ್ಯಾಮಿಲ್ಲಾ ಧರಿಸುವ ಬಟ್ಟೆ ವಿನ್ಯಾಸ ಮಾಡಿದ್ದು ಪಶ್ಚಿಮ ಬಂಗಾಳ ಮಹಿಳೆ!
ಇಂದು ಮೇ 6 ಶನಿವಾರ ಇಂಗ್ಲೆಂಡಿನ ಕಿಂಗ್ ಚಾರ್ಲ್ಸ್ III ಗೆ ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಅದ್ದೂರಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರುತ್ತಿದೆ. ಈ ಸಮಯದಲ್ಲಿ ರಾಜ-ರಾಣಿ ತೊಡುವ ಉಡುಪು, ಆಭರಣ ಎಲ್ಲರ ಗಮನ ಸೆಳೆಯುತ್ತದೆ.