quarterfinals

Paris Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!
ಕ್ರೀಡೆ

Paris Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.

ಟೋಕಿಯೊ ಒಲಂಪಿಕ್ಸ್: ಬ್ರಿಟನ್ ವಿರುದ್ಧ ಐರ್ಲೆಂಡ್ ಸೋಲು; ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಬ್ರಿಟನ್ ವಿರುದ್ಧ ಐರ್ಲೆಂಡ್ ಸೋಲು; ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿ ಅದೃಷ್ಟ ಭಾರತ ಮಹಿಳಾ ಹಾಕಿ ತಂಡದ ಕೈಹಿಡಿದಿದೆ. ಹೌದು ಮತ್ತೊಂದು ತಂಡದ ಸೋಲು-ಗೆಲುವಿನ ಲೆಕ್ಕಚಾರದಲ್ಲಿದ್ದ ಭಾರತದ ಮಹಿಳಾ ಹಾಕಿ ತಂಡಕ್ಕೆ ಐರ್ಲೆಂಡ್ ಸೋಲು ಅದೃಷ್ಟ ತಂದಿಟ್ಟಿದೆ.

ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಪರ ಎಂಎಸ್ ಧೋನಿ ಕಣಕ್ಕೆ: ವರದಿ
ಕ್ರಿಕೆಟ್

ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಪರ ಎಂಎಸ್ ಧೋನಿ ಕಣಕ್ಕೆ: ವರದಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ...

ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ  ಸೆರೆನಾ- ಮರಿಯಾ ಮುಖಾಮುಖಿ
ಕ್ರೀಡೆ

ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆರೆನಾ- ಮರಿಯಾ ಮುಖಾಮುಖಿ

ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆಣೆಸಲು ಸೆರೆನಾ ವಿಲಿಯಮ್ಸ್ ಮರಿಯಾ ಶರಪೋವಾ ಸಜ್ಜಾಗಿದ್ದಾರೆ.

ಬ್ಯಾಸ್ಕೆಟ್‍ಬಾಲ್: ಭಾರತದ ಐತಿಹಾಸಿಕ ಕ್ವಾರ್ಟರ್ ಸಾಧನೆ
ಕ್ರೀಡೆ

ಬ್ಯಾಸ್ಕೆಟ್‍ಬಾಲ್: ಭಾರತದ ಐತಿಹಾಸಿಕ ಕ್ವಾರ್ಟರ್ ಸಾಧನೆ

ಬಲಿಷ್ಠ ಫಿಲಿಫ್ಪೈನ್ಸ್ ವಿರುದ್ದ 65-99 ಅಂತರದಲ್ಲಿ ಸೋಲು ಕಂಡರೂ, 28ನೇ ಫೀಬಾ ಏಷ್ಯನ್ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ದಶಕದ ನಂತರ ....

ಯುಎಸ್ ಓಪನ್ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾನಿಯಾ- ಮಾರ್ಟಿನಾ ಜೋಡಿ
ಕ್ರೀಡೆ

ಯುಎಸ್ ಓಪನ್ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾನಿಯಾ- ಮಾರ್ಟಿನಾ ಜೋಡಿ

ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ವಿಂಬಲ್ಡನ್ ಕ್ವಾರ್ಟರ್‌‌ ಫೈನಲ್‌ಗೆ ಸಾನಿಯಾ, ಹಿಂಗೀಸ್ ಲಗ್ಗೆ
ಕ್ರೀಡೆ

ವಿಂಬಲ್ಡನ್ ಕ್ವಾರ್ಟರ್‌‌ ಫೈನಲ್‌ಗೆ ಸಾನಿಯಾ, ಹಿಂಗೀಸ್ ಲಗ್ಗೆ

ವಿಂಬಲ್ಡನ್ ಚಾಂಪಿಯನ್‌‌ಶಿಪ್‌ ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನ್ ಹಿಂಗೀಸ್ ಜೋಡಿ ವಿಂಬಲ್ಡನ್ ಕ್ವಾರ್ಟರ್‌‌ ಫೈನಲ್ ತಲುಪಿದ್ದಾರೆ...

ವಿಶ್ವ ಸ್ನೂಕರ್: ಎಂಟರಘಟ್ಟಕ್ಕೆ ಭಾರತ
ಕ್ರೀಡೆ

ವಿಶ್ವ ಸ್ನೂಕರ್: ಎಂಟರಘಟ್ಟಕ್ಕೆ ಭಾರತ

12 ಬಾರಿ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಅವರನ್ನೊಳಗೊಂಡ ಭಾರತ ತಂಡ ಸ್ನೂಕರ್ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ...

ಫ್ರೆಂಚ್ ಓಪನ್ ಟೂರ್ನಿಯಿಂದ ಹೊರಬಿದ್ದ ಸಾನಿಯಾ-ಹಿಂಗಿಸ್ ಜೋಡಿ
ಕ್ರೀಡೆ

ಫ್ರೆಂಚ್ ಓಪನ್ ಟೂರ್ನಿಯಿಂದ ಹೊರಬಿದ್ದ ಸಾನಿಯಾ-ಹಿಂಗಿಸ್ ಜೋಡಿ

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಹೊರಬಿದ್ದಿದ್ದಾರೆ.