Quarter-Final

Olympics 2024: ಆರ್ಚರಿಯಲ್ಲಿ ಭರವಸೆ ಮೂಡಿಸಿದ್ದ ದೀಪಿಕಾ, ಕ್ವಾರ್ಟರ್ ಫೈನಲ್ಸ್ ನಲ್ಲಿ ಔಟ್!
ಇದಕ್ಕೂ ಮುನ್ನ ದೀಪಿಕಾ 6-4 ಅಂತರದಿಂದ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ವಿರುದ್ಧ ಗೆಲುವು ಸಾಧಿಸಿದ್ದರು ಆದರೆ ಇಷ್ಟೇ ಅಂತರದಲ್ಲಿ ಕ್ವಾರ್ಟರ್ ಫೈನಲ್ಸ್ ನಲ್ಲಿ ನಾಮ್ ವಿರುದ್ಧ ಸೋಲು ಕಂಡಿದ್ದಾರೆ.

ಒಲಿಂಪಿಕ್ಸ್ 2024: ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ಗೆ ಲಕ್ಷ್ಯ ಸೇನ್ ಲಗ್ಗೆ; ಮೊದಲ ಭಾರತೀಯನೆಂಬ ಹೆಗ್ಗಳಿಕೆ!
ಚೀನಾದ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಮೂರು ಗೇಮ್ ಗಳ ಗೆಲುವು ಸಾಧಿಸಿ ಲಕ್ಷ್ಯ ಸೇನ್ ತಮ್ಮ ಗುರಿ ತಲುಪಿದ್ದಾರೆ.

ಟೋಕಿಯೊ ಒಲಂಪಿಕ್ಸ್: ದೀಪಿಕಾ ಕುಮಾರಿಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲು
ಆರ್ಚರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ದೀಪಿಕಾ ಕುಮಾರಿ ಅವರ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ತಾರೆ ಸೋಲು ಅನುಭವಿಸಿದ್ದಾರೆ.

ವಿಂಬಲ್ಡನ್ ಟೆನಿಸ್: ಸೆಮಿಫೈನಲ್‍ಗೆ ಸೆರೆನಾ, ಶರಪೋವಾ, ರಾಡ್ವಾಂಸ್ಕಾ ದಾಂಗುಡಿ
ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಆಲ್ ಇಂಗ್ಲೆಂಡ್ ಚಾಂಪಿಯನ್‍ಶಿಪ್‍ನಲ್ಲಿ...

ವಿಶ್ವಕಪ್ ಕ್ವಾರ್ಟರ್ ಫೈನಲ್ ಸೋಲಿನ ಸೇಡಿಗೆ ನನ್ನ ಮೇಲೆ ಹಲ್ಲೆ: ಸುಧೀರ್ ಗೌತಮ್
ಬಾಂಗ್ಲಾ ದೇಶದಲ್ಲಿ ತನ್ನ ಮೇಲೆ ನಡೆದ ಹಲ್ಲೆಗೆ 2015 ರ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದ ಸೋಲೇ ಕಾರಣ ಎಂದು ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ಸುಧೀರ್ ಗೌತಮ್ ಹೇಳಿದ್ದಾರೆ.

ಭಾರತ-ಬಾಂಗ್ಲಾ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್: ಮುಸ್ತಫಾ ಆರೋಪ
ವಿಶ್ವಕಪ್ ಕ್ವಾರ್ಟರ್‌ಪೈನಲ್ ಪಂದ್ಯದಲ್ಲಿ ಅಂಪೈರ್‌ಗಳ ತೀರ್ಪು ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವ ಅನುಮಾನ ಕಾಡುತ್ತಿದೆ

ಗೆಲುವಿನ ನಾಗಲೋಟ ಮುಂದುವರೆಸಿದ ಭಾರತ
ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ109 ರನ್ ಗಳಿಂದ ಜಯ ಗಳಿಸಿದ್ದು, ಸೆಮಿಫೈನಲ್ ಪ್ರವೇಶಿಸಿದೆ.

