ರಾಜ್ಯಬೆಳಗಾವಿಯಲ್ಲಿ ಸೋಂಕು ಹೆಚ್ಚಲು ಅಧಿಕಾರಿಗಳು ಕಾರಣರೇ? ಕುಂದಾನಗರಿಯಲ್ಲಿ ಕೊರೋನಾ ಗೊಂದಲ!
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಗುರುವಾರ ಒಂದೇ ದಿನ 17 ಕೊರೋನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಈ ಮೂಲಕ ರೆಡ್ ಜೋನ್ನಲ್ಲಿರುವ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ