ಅಂಕಣಗಳುಫೋಟಾನ್ ಟೆಲಿಪೋರ್ಟೇಶನ್: ಕ್ವಾಂಟಮ್ ಇಂಟರ್ನೆಟ್ನತ್ತ ಮಹತ್ವದ ಹೆಜ್ಜೆ (ವಿಜ್ಞಾನ ವಿಶೇಷ)
ಇತ್ತೀಚಿನ ಮಹತ್ವದ ಪ್ರಯೋಗದಲ್ಲಿ, ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಎರಡು ಪ್ರತ್ಯೇಕ ಕ್ವಾಂಟಮ್ ಡಾಟ್ಗಳ ನಡುವೆ ಫೋಟಾನ್ನ ಕ್ವಾಂಟಮ್ ಸ್ಥಿತಿಯನ್ನು 270 ಮೀಟರ್ ಮುಕ್ತ ವಾತಾವರಣದ(open air) ಮೂಲಕ ಟೆಲಿಪೋರ್ಟ್ ಮಾಡಲು ಯಶಸ್ವಿಯಾಗಿದೆ.