ದೇಶಪತ್ನಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸಿದ್ದ ಖಾದ್ರಿ ಅಪಘಾತದಲ್ಲಿ ನಿಧನ
ಅಗಲಿದ ಪತ್ನಿಯ ನೆನಪಿಗಾಗಿ ಪುಟ್ಟ ತಾಜ್ ಮಹಲ್ ಪ್ರತಿಕೃತಿ ನಿರ್ಮಿಸಿ ಖ್ಯಾತಿ ಪಡೆದಿದ್ದ ಉತ್ತರಪ್ರದೇಶದ ಬುಲಂದ್ ಶೆಹರ್ ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಫೈಜುಲ್ ಹಸನ್ ಖಾದ್ರಿ (83), ರಸ್ತೆ ಅಪಘಾವೊಂದರಲ್ಲಿ ಶುಕ್ರವಾರ ನಿಧನರಾಗಿದ್ದಾರೆ...