ವಿದೇಶಇರಾನ್ ನಿಂದ ಪ್ರತಿದಾಳಿ: ಕತಾರ್ ನಲ್ಲಿ ಸ್ಫೋಟದ ಸದ್ದು, ಬಹ್ರೇನ್ ನಲ್ಲಿರುವ ಅಮೆರಿಕ ನೌಕ ನೆಲೆ ಗುರಿಯಾಗಿಸಿ ಕ್ಷಿಪಣಿ ದಾಳಿ!
ಇರಾನ್ ಮೊದಲಿಗೆ ಇಸ್ರೇಲ್ ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ನಂತರ ಕುವೈತ್ ಮತ್ತು ಕತಾರ್ನಲ್ಲಿನ ಸೇನಾ ನೆಲೆ ಸೇರಿದಂತೆ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.