Qatar Airways

Qatar Airways ಎಡವಟ್ಟು: ಸಸ್ಯಾಹಾರಿಗೆ ಮಾಂಸಾಹಾರ ನೀಡಿದ ಸಿಬ್ಬಂದಿ; ಉಸಿರುಗಟ್ಟಿ ಪ್ರಯಾಣಿಕ ಸಾವು
ವಿದೇಶ

Qatar Airways ಎಡವಟ್ಟು: ಸಸ್ಯಾಹಾರಿಗೆ ಮಾಂಸಾಹಾರ ನೀಡಿದ ಸಿಬ್ಬಂದಿ; ಉಸಿರುಗಟ್ಟಿ ಪ್ರಯಾಣಿಕ ಸಾವು

ದಕ್ಷಿಣ ಕ್ಯಾಲಿಫೋರ್ನಿಯಾದ ನಿವೃತ್ತ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ ಮೃತಪಟ್ಟ ಪ್ರಯಾಣಿಕ. ಲಾಸ್‌ ಏಂಜಲೀಸ್‌ನಿಂದ ಕೊಲಂಬೊಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇವರು ಸಸ್ಯಹಾರಿ ಊಟ ಆರ್ಡರ್‌ ಮಾಡಿದ್ದರು.

ಏರ್ ಇಂಡಿಯಾದಲ್ಲಿ ಆಸಕ್ತಿಯಿಲ್ಲ, ಇಂಡಿಗೊದಲ್ಲಿ ಷೇರನ್ನು ಖರೀದಿಸಬಹುದು: ಕತಾರ್ ಏರ್ವೇಸ್ 
ವಾಣಿಜ್ಯ

ಏರ್ ಇಂಡಿಯಾದಲ್ಲಿ ಆಸಕ್ತಿಯಿಲ್ಲ, ಇಂಡಿಗೊದಲ್ಲಿ ಷೇರನ್ನು ಖರೀದಿಸಬಹುದು: ಕತಾರ್ ಏರ್ವೇಸ್ 

ಏರ್ ಇಂಡಿಯಾದ ಷೇರನ್ನು ಖರೀದಿಸಲು ಕತಾರ್ ಏರ್ವೇಸ್ ಆಸಕ್ತಿ ಹೊಂದಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಹೈದರಾಬಾದ್: ವಿಮಾನದಲ್ಲಿ ಉಸಿರಾಟದ ಸಮಸ್ಯೆ, 11 ತಿಂಗಳ ಮಗು ಸಾವು
ದೇಶ

ಹೈದರಾಬಾದ್: ವಿಮಾನದಲ್ಲಿ ಉಸಿರಾಟದ ಸಮಸ್ಯೆ, 11 ತಿಂಗಳ ಮಗು ಸಾವು

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉಸಿರಾಟದ ಸಮಸ್ಯೆಯುಂಟಾಗಿ ಹನ್ನೊಂದು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಮಹಿಳೆಯ ಕೋಪ: ದೋಹಾ-ಬಾಲಿ ವಿಮಾನ ಚೆನ್ನೈ ಗೆ ಮಾರ್ಗ ಬದಲಾವಣೆ
ದೇಶ

ಮಹಿಳೆಯ ಕೋಪ: ದೋಹಾ-ಬಾಲಿ ವಿಮಾನ ಚೆನ್ನೈ ಗೆ ಮಾರ್ಗ ಬದಲಾವಣೆ

ಮಹಿಳೆಯ ಕೋಪ ವಿಕೋಪಕ್ಕೆ ತಿರುಗಿದರೆ ಏನಾಗಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಕತಾರ್ ಏರ್ ವೇಸ್ ನೊಂದಿಗೆ ಐಪಿಟಿಎಲ್ ಪ್ರಾಯೋಜಕತ್ವ ಒಪ್ಪಂದ
ಕ್ರೀಡೆ

ಕತಾರ್ ಏರ್ ವೇಸ್ ನೊಂದಿಗೆ ಐಪಿಟಿಎಲ್ ಪ್ರಾಯೋಜಕತ್ವ ಒಪ್ಪಂದ

ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಕತಾರ್ ಏರ್ ವೇಸ್ ನೊಂದಿಗೆ ಮೂರು ವರ್ಷ ಅವಧಿಯ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದೆ.