ವಿದೇಶಭಾರತ ವಿರೋಧಿಗಳ ಬೇಟೆ: ಉಗ್ರ Hafiz Saeed ಸಂಬಂಧಿ Qari Abdu Rehman 'ಅಪರಿಚಿತ ಬಂದೂಕುಧಾರಿ' ದಾಳಿಗೆ ಬಲಿ! Video
ಪಾಕಿಸ್ತಾನದ ಕರಾಚಿಯಲ್ಲಿ ತಮ್ಮ ಅಂಗಡಿಯಲ್ಲಿದ್ದಾಗ ಉಗ್ರ ಖಾರಿ ಅಬ್ದು ರೆಹಮಾನ್ (Qari Abdu Rehman)ನನ್ನು 'ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈತನನ್ನು ಯಾರು ಕೊಂದರು..? ಏಕೆ ಕೊಂದರು? ಎಂಬುದು ಈವರೆಗೂ ತಿಳಿದಿಲ್ಲ.