ವಾಣಿಜ್ಯಪೇಟಿಎಂಗೆ ದೊಡ್ಡ ಹೊಡೆತ, 571 ಕೋಟಿ ರೂ. ನಷ್ಟ: ಮುಂದಿನ ವರ್ಷದೊಳಗೆ ಮತ್ತೆ ಲಾಭಕ್ಕೆ ಮರಳುವ ವಿಶ್ವಾಸ
ಮೊಬೈಲ್ ಆ್ಯಪ್ ಪೇಟಿಎಂಗೆ ದೊಡ್ಡ ಹೊಡೆತ ಬಿದ್ದಿದೆ. ಸೆಪ್ಟೆಂಬರ್ 2022ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ರೂ. 571 ಕೋಟಿ ರೂ. ನಷ್ಟವಾಗಿರುವುದಾಗಿ ಸೋಮವಾರ ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 473 ಕೋಟಿ ರೂ. ನಷ್ಟವಾಗಿತ್ತು.