ದೇಶ'ಸೇಬನ್ನು ಸೇಬಿನೊಂದಿಗೆ ಹೋಲಿಕೆ ಮಾಡೋದು ಅವರಿಗೆ ಗೊತ್ತಿಲ್ಲ, ಕೆಲಸ ಇಲ್ಲದವರು': GDP ಟೀಕೆಗೆ ಗೋಯಲ್ ತಿರುಗೇಟು
ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಮತ್ತು ಬಿಕ್ಕಟ್ಟುಗಳು ಮುಂದುವರಿದಿರುವ ಸಂದರ್ಭದಲ್ಲಿ ಭಾರತವು ಮರುಭೂಮಿಯಲ್ಲಿನ ಓಯಸಿಸ್ನಂತಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಗೋಯಲ್ ಹೇಳಿದರು.