python

ಉತ್ತರಾಖಂಡ್: ಕಾಶಿಪುರದಲ್ಲಿ 170 ಕೆ.ಜಿ ತೂಕದ, 20 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆ!
ಅನುಭವಿ ಹಾವು ರಕ್ಷಕ ತಾಲಿಬ್ ಮಾತನಾಡಿದ್ದು, ಈ ಕಾರ್ಯಾಚರಣೆ ನಮಗೆ ಸಾವು ಬದುಕಿನ ವಿಷಯವಾಗಿತ್ತು ಎಂದು ಹೇಳಿದ್ದಾರೆ.

ಕಿಚನ್ ನಲ್ಲಿ ಮಹಿಳೆಗೆ ಸುತ್ತಿಕೊಂಡ ಹೆಬ್ಬಾವು: ಬಚಾವ್ ಆಗಿದ್ದೇ ರೋಚಕ!
ಥಾಯ್ಲೆಂಡ್ ಅರೋಮ್ ಅರುಣ್ರೋಜ್ ಎಂಬ ಮಹಿಳೆ ಅಡುಗೆ ಮನೆಗೆ ಹೋಗಿದ್ದು, ನೀರು ಕುಡಿಯಲು ಮುಂದಾಗಿದ್ದಾರೆ. ಈ ವೇಳೆ ದೈತ್ಯಾಕಾರದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿದೆ.
ಅಡಿಕೆ ಮರವೇರಿದ ಹೆಬ್ಬಾವು, ಗ್ರಾಮಸ್ಥನ ಅಟ್ಟಾಡಿಸಿದ ಕಾಡಾನೆ!!
ಹೆಬ್ಬಾವೊಂದು ಅಡಿಕೆ ಮರವೇರುವ ಮೂಲಕ ಅಚ್ಚರಿ ಮೂಡಿಸಿದ್ದು, ಹಾವು ಮರ ಏರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

ಭಯಾನಕ ದೃಶ್ಯ: ಕಾರ್ಮಿಕನ ಕುತ್ತಿಗೆ ಸುತ್ತಿಕೊಂಡ ಹೆಬ್ಬಾವು! ಮುಂದೆನಾಯ್ತು?ವಿಡಿಯೋ
ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಭಯಾನಕ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅತೀ ದೊಡ್ಡ ಹೆಬ್ಬಾವು ಸೆರೆ ಹಿಡಿದ ವಿಜ್ಞಾನಿಗಳು, ಇದರ ಉದ್ದ 17 ಅಡಿ, ತೂಕ 40 ಪೌಂಡ್!
ಇದೇ ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿ 17 ಅಡಿ ಉದ್ದದ ಹೆಣ್ಣು ಹೆಬ್ಬಾವೊಂದನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.

ಗ್ರಾಮಸ್ಥರ ಸೆಲ್ಫಿ ಹುಚ್ಚಿಗೆ ಹೆಬ್ಬಾವಿನೊಂದಿಗೆ ಜೀವದ ಜತೆಗೆ ಹೋರಾಡಿದ ಅರಣ್ಯಾಧಿಕಾರಿ!
ಹೆಬ್ಬಾವಿನ ರಕ್ಷಣೆ ನಂತರ ಹಾವಿನೊಂದಿಗೆ ಗ್ರಾಮಸ್ಥರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರಿಂದ ಅರಣ್ಯಾಧಿಕಾರಿಯೊಬ್ಬರು ತಮ್ಮ ಜೀವವನ್ನೇ ಪಣಕ್ಕೀಡಬೇಕಾಗಿ ಬಂದಿತ್ತು...

ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಕಂಡಿದ್ದು ಮಹಿಳೆ ಮೃತದೇಹ: ಭಯಾನಕ ವಿಡಿಯೋ
ತಮ್ಮ ಹೊಲಕ್ಕೆ ಹೋಗಿದ್ದ ರೈತ ಮಹಿಳೆಯೊಬ್ಬರು ಅಲ್ಲಿಂದ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಸ್ಥಳೀಯರು ಅಲ್ಲೇ ತಿರುಗಾಡಿಕೊಂಡಿದ್ದ ದೈತ್ಯ ಹೆಬ್ಬಾವಿನ...

ನಾಪತ್ತೆಯಾಗಿದ್ದ ರೈತ ಶವವಾಗಿ ಹಾವಿನ ಹೊಟ್ಟೆಯಲ್ಲಿ ಪತ್ತೆ!
ಜಮೀನಿಗೆ ಆಗಮಿಸಿದ್ದ ರೈತನೋರ್ವನನ್ನು ದೈತ್ಯ ಹೆಬ್ಬಾವೊಂದು ನುಂಗಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.

ಗುಜರಾತಿನಲ್ಲಿ ನೀಲ್ಗಾಯ್ ಗುಳುಂ ಮಾಡಿದ 20 ಅಡಿ ಉದ್ದದ ಹೆಬ್ಬಾವು
ಹೆಬ್ಬಾವು ತನಗಿಂತಲೂ ದೊಡ್ಡಾದಾದ ಬೇಟೆಯನ್ನು ನುಂಗುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಒಂದು ಘಟನೆಯಲ್ಲಿ ಗುಜರಾತಿನ ಜುನಾಗಢ ಜಿಲ್ಲೆಯಲ್ಲಿ 20 ಅಡಿ ಹೆಬ್ಬಾವು

