ರಾಜ್ಯಖಾಸಗಿ ಆಂಬ್ಯುಲೆನ್ಸ್'ಗಳಿಗೆ ಸರ್ಕಾರ ಶಾಕ್: ಸೇವಾ ದರ ನಿಗದಿಪಡಿಸಿ, Ola-Uber ರೀತಿ ಸೇವೆ ಪ್ರಾರಂಭಿಸಲು ಮುಂದು, ಶೀಘ್ರದಲ್ಲೇ ಮಸೂದೆ ಮಂಡನೆ
ಓಲಾ, ಊಬರ್ ಆ್ಯಪ್ ಬಳಸಿ ಟ್ಯಾಕ್ಸಿ ಹಾಗೂ ಆಟೋ ಬುಕ್ ಮಾಡುವಂತೆ ಆ್ಯಂಬುಲೆನ್ಸ್ಗಳನ್ನೂ ಬುಕ್ ಮಾಡುವ ಅವಕಾಶವನ್ನು ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.