ಸಿನಿಮಾ ಸುದ್ದಿಬೆಂಗಳೂರು: ಬಾಹುಬಲಿ-2 ಚಿತ್ರದ ದ್ವಿತಿಯಾರ್ಧವನ್ನು ಮೊದಲು ಪ್ರದರ್ಶಿಸಿದ ಚಿತ್ರಮಂದಿರ!
ದೇಶಾದ್ಯಂತ ಬಾಹುಬಲಿ ಚಿತ್ರ ವೀಕ್ಷಣೆಗಾಗಿ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದರೆ, ಇತ್ತ ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರವೊಂದು ಬಾಹುಬಲಿ ಚಿತ್ರದ ದ್ವಿತಿಯಾರ್ಧವನ್ನು ಮೊದಲೇ ಪ್ರದರ್ಶನ ಮಾಡಿ ಪ್ರೇಕ್ಷಕರಿಂದ ಪ್ರತಿಭಟನೆ ಎದುರಿಸಿದೆ.