ರಾಜ್ಯಕೆಆರ್ಐಡಿಎಲ್ ಗುತ್ತಿಗೆದಾರರಿಂದ 7% ಕಮಿಷನ್ ಕಲೆಕ್ಷನ್: ಪುತ್ತೂರು ಕಾಂಗ್ರೆಸ್ ಶಾಸಕ ಗಂಭೀರ ಆರೋಪ; ಸಿಎಂ ಗೆ ಪತ್ರ!
ಸಿಎಂ ಈ ಆರೋಪದ ಬಗ್ಗೆ ತಕ್ಷಣ ಗಮನ ಹರಿಸಬೇಕು, ಸಂಪೂರ್ಣ ತನಿಖೆಗೆ ಆದೇಶಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.