ರಾಜ್ಯಪುತ್ತೂರು ಹಲ್ಲೆ ಪ್ರಕರಣ: 'ಅಪರಾಧಿಗಳು ಪೊಲೀಸರನ್ನೇ ಧಿಕ್ಕರಿಸುವಂತಾಗಿದೆ, ಇದು ಸರ್ಕಾರದ ಸಂಪೂರ್ಣ ವೈಫಲ್ಯ'; ಶೋಭಾ ಕರಂದ್ಲಾಜೆ ವಾಗ್ದಾಳಿ
ಮಹಿಳೆಯೊಬ್ಬರ ಮೇಲೆ ಹಾಡಹಗಲೇ ಹಲ್ಲೆ ನಡೆಸಲಾಗಿದೆ. ಬಳಿಕ ಹಲ್ಲೆ ನಡೆಸಿದವರು ಪೊಲೀಸ್ ಜೀಪ್ ಒಳಗೆ ಪ್ರವೇಶಿಸಿ, ಪೊಲೀಸರ ಸಮ್ಮುಖದಲ್ಲೇ ಹಲ್ಲೆ ಮುಂದುವರಿಸಿದ್ದಾರೆ.