ಮೀನುಗಾರರ ಬಲೆಗೆ ಸಿಲುಕಿ ದೊಡ್ಡ ಕಾರ್ಮೊರೆಂಟ್ (ನೀರುಕಾಗೆ) ಪಕ್ಷಿ ಸಾವನ್ನಪ್ಪಿರುವ ಘಟನೆ ಪುಟ್ಟೇನಹಳ್ಳಿ ಕೆರೆಯಲ್ಲಿ ಮಂಗಳವಾರ ನಡೆದಿದೆ.