ಸಿನಿಮಾ ಸುದ್ದಿಶಿವಣ್ಣ ಇನ್ಮುಂದೆ ಕೇವಲ ಶಿವರಾಜ್ಕುಮಾರ್ ಅಲ್ಲ: ವೋಟರ್ ಐಡಿಯಲ್ಲಿ ಹೆಸರು ತಿದ್ದುಪಡಿಗೆ ಮುಂದಾದ ಹ್ಯಾಟ್ರಿಕ್ ಹೀರೋ! ಶಿವಣ್ಣನ ಹೊಸ ಹೆಸರೇನು ಗೊತ್ತಾ?
ಮತದಾರರ ಪಟ್ಟಿಯಲ್ಲಿ ಶಿವರಾಜ್ಕುಮಾರ್ ಅವರು ತಮ್ಮ ಹೆಸರನ್ನು ಪುಟ್ಟಸ್ವಾಮಿ ಶಿವರಾಜ್ಕುಮಾರ್ ಎಂದು ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: