Putin in India

ವಿಮಾನ ಮತ್ತು ಕಾರ್: ಪುಟಿನ್ರ ಚಲಿಸುವ ಕೋಟೆಗಳು!
ಪುಟಿನ್ ವಿಮಾನವಾದ ಇಲ್ಯುಶಿನ್ II-96-300 ಒಂದು ಬೃಹತ್ತಾದ ನಾಲ್ಕು ಇಂಜಿನ್ಗಳ ವಿಮಾನವಾಗಿದ್ದು, ಮಹತ್ತರ ಇತಿಹಾಸವನ್ನೇ ಹೊಂದಿದೆ.

ರಷ್ಯಾ ಜೊತೆ ಎಸ್-400 ಒಪ್ಪಂದ: ಮಿತ್ರ ರಾಷ್ಟ್ರ ಭಾರತದ ಮೇಲೆ ನಿರ್ಬಂಧ ಹೇರಿಕೆ ಅಸಾಧ್ಯ-ಅಮೆರಿಕ
ಅಮೆರಿಕ ಎಚ್ಚರಿಕೆಯ ಹೊರತಾಗಿಯೂ ರಷ್ಯಾ ಜೊತೆ ಭಾರತ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ, ಮೋದಿ, ಸುಷ್ಮಾ ಭೇಟಿ, ಔತಣಕೂಟದಲ್ಲಿ ಭಾಗಿ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅ.04 ರಂದು ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಇಲಾಖೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದಾರೆ.

