ರಾಜ್ಯಉಡುಪಿ ಪುತ್ತಿಗೆ ಶ್ರೀಗಳ ಪರ್ಯಾಯ 2024: ಅಮೇರಿಕಾ, ಜಪಾನ್, ಆಸ್ಟ್ರೇಲಿಯಾದಿಂದ ಗಣ್ಯರ ಆಗಮನದ ನಿರೀಕ್ಷೆ!
ಉಡುಪಿಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಜಗತ್ತಿನ ವಿವಿಧೆಡೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.18ರಂದು ನಡೆಯಲಿರುವ ಅವರ ನಾಲ್ಕನೇ ಪರ್ಯಾಯಕ್ಕೆ ವಿದೇಶಗಳಿಂದ ಅತಿಥಿಗಳ ದಂಡೇ ಆಗಮಿಸುವ ಸಾಧ್ಯತೆಯಿದೆ.