ರಾಜ್ಯಪದ್ಮಶ್ರೀ ಅಂಕೇಗೌಡರ 'ಪುಸ್ತಕ ಮನೆ'ಗೆ 5 ಕೋಟಿ ರೂ, 2 ಎಕರೆ ಜಮೀನು ಮಂಜೂರು: ಕುವೆಂಪು ಬರಹದ ಸಾಲುಗಳ ಪೋಸ್ಟ್ ಹಾಕಿದ CM ಶಿವಕುಮಾರ್; Video
ಅಂಕೇಗೌಡರು ಸಂಗ್ರಹಿಸಿರುವ ಅಪರೂಪದ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ರಕ್ಷಣೆ ಹಾಗೂ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕಾಗಿ ಸರ್ಕಾರದ ವತಿಯಿಂದ 5 ಕೋಟಿ ರೂಪಾಯಿ ಅನುದಾನ ಮತ್ತು 2 ಎಕರೆ ಜಮೀನು ನೀಡಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ಮಹತ್ವದ ಆದೇಶ ಹೊರಡಿಸಿದ್ದಾರೆ.