Pushpa Arunkumar

'ಏನ್ ರೌಡಿಸಂ ಮಾಡ್ತೀಯಾ'..?: ನಟ Yash ತಾಯಿ ಪುಷ್ಪ ಫುಲ್ ಗರಂ, ಬೋರ್ಡ್ ಕಿತ್ತು ರಂಪಾಟ! Video
ನಿರ್ಮಾಪಕಿಯೂ ಆಗಿರುವ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್, ವಿವಾದಿತ ಜಾಗದಲ್ಲಿ ಮತ್ತೆ ಕಂಪೌಂಡ್ ಹಾಕಲು ಮುಂದಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

ಕೊತ್ತಲವಾಡಿ ಚಿತ್ರದ ಟೀಸರ್

ಯಶ್ ತಾಯಿ ಎಂಬ ಕಾರಣಕ್ಕೆ ಜನ ಸಿನಿಮಾ ನೋಡಲ್ಲ; ಡ್ರೈವರ್ ಅರುಣ್ ಕುಮಾರ್ ಹೆಂಡತಿಯಾಗಿ ಚಿತ್ರರಂಗಕ್ಕೆ ಬರ್ತಿದ್ದೇನೆ: ಪುಷ್ಪಾ
ಡ್ರೈವರ್ ಮಗ ಯಶ್ ಇವತ್ತಿಗೆ ದೊಡ್ಡ ಸ್ಟಾರ್. ಆದರೆ ನನ್ನ ಸಾಧನೆ ಏನಿದೆ? ಯಶ್ ಭಾರತದ ಟಾಪ್ ಸ್ಟಾರ್ಗಳಲ್ಲಿ ಒಬ್ಬರಾಗಿದ್ದರೂ, ನಾನು ಯಾವಾಗಲೂ ನನ್ನದೇ ಆದ ವ್ಯಕ್ತಿತ್ವವನ್ನು ಬಯಸುತ್ತೇನೆ, ಅದು ನನ್ನ ಸಾಧನೆ.

