ಸಿನಿಮಾ ಸುದ್ದಿಕೆಜಿಎಫ್ 2 ದಾಖಲೆ ಮುರಿದ ಪುಷ್ಪ 2: ದಿ ರೂಲ್: 10 ದಿನದಲ್ಲಿ 1,292 ಕೋಟಿ ರೂ ಕಲೆಕ್ಷನ್!
ಚಿತ್ರದ ನಿರ್ಮಾಪಕರು ಭಾನುವಾರ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸುಕುಮಾರ್ ನಿರ್ದೇಶನದ ತೆಲುಗು ಚಿತ್ರ ಡಿಸೆಂಬರ್ 5 ರಂದು ಹಿಂದಿ, ತಮಿಳು, ಕನ್ನಡ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.