Purvaj Vishwanath

ಪೂರ್ವಜ್ ವಿಶ್ವನಾಥ್ ಗೆ ಕಾಂಗ್ರೆಸ್ ಸಖ್ಯ: ಹದಗೆಟ್ಟ ಇಬ್ಬರು ಕುರುಬ ನಾಯಕರ ಸಂಬಂಧಕ್ಕೆ ತೇಪೆ?
ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಅವರ ಪುತ್ರ ‘ಸಿದ್ದರಾಮಯ್ಯ ಅಭಿಮಾನಿ’ ಪೂರ್ವಜ್ ವಿಶ್ವನಾಥ್ ಅವರು ಕಾಂಗ್ರೆಸ್ ಸೇರುವುದು ಇಬ್ಬರು ಕುರುಬ ನಾಯಕರಾದ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡುವಿನ ಹದಗೆಟ್ಟ ಸಂಬಂಧವನ್ನು ಮತ್ತೆ ಸರಿ ಮಾಡಲಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶೀಘ್ರದಲ್ಲೇ ಕಾಂಗ್ರೆಸ್ ಸೇರುವೆ- ಪೂರ್ವಜ್ ವಿಶ್ವನಾಥ್: ಅಪ್ಪ ಬಿಜೆಪಿಯಲ್ಲಿ- ಮಗನ ನಡೆ ಕಾಂಗ್ರೆಸ್ ಕಡೆಗೆ!
‘ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದೇನೆ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಹೇಳಿದ್ದಾರೆ.

