ಸಿನಿಮಾ ಸುದ್ದಿ'ಪುರುಷೋತ್ತಮ' ದಲ್ಲಿ ನಾನು ಮೊದಲ ಬಾರಿಗೆ ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ: ನಟಿ ಅಪೂರ್ವ
ಬಾಡಿಬಿಲ್ಡರ್ ರವಿ ಅಭಿನಯದ ಚೊಚ್ಚಲ ಚಿತ್ರ "ಪುರುಷೋತ್ತಮ" ಸಿನಿಮಾ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಅಪೂರ್ವ ಈ ಹಿಂದೆ "ವಿಕ್ಟರಿ-2" ನಂತಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟ ಅಜಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.