ಪಾಕಿಸ್ತಾನದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ಮುಂದುವರೆದಿದೆ. ಹೌದು ಇನ್ನು ಕಣ್ಣಬಿಡದ 9 ನಾಯಿ ಮರಿಗಳನ್ನು ಜೀವಂತ ಬೆಂಕಿಗೆಸೆದು ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.