ದೇಶ'ಹಲವು ಸಂದರ್ಭಗಳಲ್ಲಿ ವಾಜಪೇಯಿಯವರ ಮೌನ ಮಾತಿಗಿಂತ ಹೆಚ್ಚು ಶಕ್ತಿಯುತವಾಗಿತ್ತು': ಪ್ರಧಾನಿ ಮೋದಿ ಸ್ಮರಣೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಹಿರಿಯ ನಾಯಕನನ್ನು ಸ್ಮರಿಸುವ ಸುಮಾರು ಎರಡು ನಿಮಿಷಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ.