ಕ್ರಿಕೆಟ್Ranji trophy, Karnataka vs Punjab: ಶುಭಮನ್ ಗಿಲ್ 102 ರನ್ ವ್ಯರ್ಥ; ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಗೆಲುವು
ಗಿಲ್ ಅವರು 171 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸುವ ಮೂಲಕ 102 ರನ್ಗಳನ್ನು ಕಲೆಹಾಕಿದರು. ಮೊದಲ ಇನಿಂಗ್ಸ್ನಲ್ಲಿ ಕೇವಲ ನಾಲ್ಕು ರನ್ಗಳಿಗೆ ಪತನಗೊಂಡಿದ್ದ ಗಿಲ್ ಎರಡನೇ ಇನಿಂಗ್ಸ್ನಲ್ಲಿ ತಾಳ್ಮೆಯ ಆಟವಾಡಿದರು.