ದೇಶಮಸೂದೆ ಅಂಗೀಕಾರಕ್ಕೆ ವಿಳಂಬ: ಪಂಜಾಬ್ ರಾಜ್ಯಪಾಲರ ಕೇಸಿನ ತೀರ್ಪು ನೋಡುವಂತೆ ಕೇರಳ ರಾಜ್ಯಪಾಲಗೆ 'ಸುಪ್ರೀಂ' ಸೂಚನೆ!
"ತಡೆಹಿಡಿಯುವ ಮಸೂದೆಗಳನ್ನು" ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂತಿರುಗಿಸಬೇಕು ಎಂದು ಪಂಜಾಬ್ ರಾಜ್ಯಪಾಲರ ಪ್ರಕರಣದಲ್ಲಿ ತನ್ನ ತೀರ್ಪನ್ನು ಓದಿಕೊಳ್ಳುವಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.