Punjab farmers

ಮತ್ತೊಮ್ಮೆ ದೆಹಲಿಯಲ್ಲಿ ರೈತ ಪ್ರತಿಭಟನೆ: ಪಂಜಾಬಿನ ರೈತರಿಗೂ ಕೇಳಬೇಕಿರುವ ಕಠಿಣ ಪ್ರಶ್ನೆಗಳಿವು! (ತೆರೆದ ಕಿಟಕಿ)
ಎಂ ಎಸ್ ಪಿ ಕಾಯ್ದೆಬದ್ಧ ಎಂದಾದರೆ ಖಾಸಗಿಯವರಂತೂ ದೂರವೇ ಉಳಿಯುತ್ತಾರೆ. ಏಕೆಂದರೆ, ವ್ಯಾಪಾರ ನಡೆಯುವುದೇ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಗಣಿತದ ಮೇಲೆ. ಹೀಗೆ ಖರೀದಿಯಾಗದೇ ಉಳಿದವನ್ನೆಲ್ಲ ಸರ್ಕಾರವೇ ಕೊಂಡುಕೊಳ್ಳುವುದು ಸಾಧ್ಯವಿಲ್ಲದ ಮಾತು.

3 ನೇ ದಿನಕ್ಕೆ ಕಾಲಿಟ್ಟ ರೈತರ ದೆಹಲಿ ಚಲೋ ಪ್ರತಿಭಟನೆ
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ಗಮನ ಸೆಳಯಲು ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪ್ರತಿಭಟನೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಚಳಿ ಮಧ್ಯೆ ಕಾವೇರುತ್ತಿದೆ 'ದೆಹಲಿ ಚಲೋ': ಶೀತ ಗಾಳಿ, ಕೊರೋನಾ ಮಧ್ಯೆ ವೃದ್ಧರು, ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಭಾಗಿ
81 ವರ್ಷದ ಪಂಜಾಬ್ ಮೂಲದ ಸಂಗ್ರೂರ್ ನ ರೈತ ಮಹಿಳೆ ಅಜ್ಜಿ ಬಲ್ವಿಂದರ್ ಕೌರ್ ಅವರ ಮೊಬೈಲ್ ಫೋನ್ ಪದೇ ಪದೇ ರಿಂಗ್ ಆಗುತ್ತಿರುತ್ತದೆ. ಈ ಇಳಿವಯಸ್ಸಿನಲ್ಲಿ ಮೊಬೈಲ್ ಆ ರೀತಿ ರಿಂಗ್ ಆಗುತ್ತಿದ್ದರೆ, ಮೊಬೈಲ್ ನಲ್ಲಿ ಪದೇ ಪದೇ ಮಾತನಾಡಲೂ ಸಾಧ್ಯವಾಗುವುದಿಲ್ಲ.

