Punjab bandh

ಪಂಜಾಬ್ ಬಂದ್: ರೈತರಿಂದ ರಸ್ತೆ ತಡೆ; ರೈಲು-ಬಸ್ ಸೇವೆ ಸ್ಥಗಿತ; ಪ್ರಯಾಣಿಕರ ಪರದಾಟ!
ಪ್ರತಿಭಟನಾನಿರತ ರೈತರ ಬೇಡಿಕೆಗಳನ್ನು ಕೇಂದ್ರ ಒಪ್ಪಿಕೊಳ್ಳದಿರುವುದನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕಳೆದ ವಾರ ಬಂದ್ಗೆ ಕರೆ ನೀಡಿದ್ದವು.

ಪಂಜಾಬ್ ಬಂದ್: ರೈತರಿಂದ ಹಲವೆಡೆ ರಸ್ತೆ ತಡೆ; ಪಟಿಯಾಲ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ
ಅಮೃತಸರದ ಗೋಲ್ಡನ್ ಗೇಟ್ನಲ್ಲಿ, ರೈತರು ನಗರದ ಪ್ರವೇಶ ಬಿಂದುವಿನ ಬಳಿ ಜಮಾಯಿಸಲು ಪ್ರಾರಂಭಿಸಿ, ಬಟಿಂಡಾದ ರಾಂಪುರ ಫುಲ್ನಲ್ಲಿ ರಸ್ತೆ ತಡೆ ನಡೆಸಿದರು.

