ಸಿನಿಮಾ ಸುದ್ದಿಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ, ಸಿನಿಮಾ ಪ್ರದರ್ಶನ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗೆ ಬ್ರೇಕ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರ ಪ್ರೀತಿಯ ಅಪ್ಪು ನಿಧನರಾಗಿ ಇಂದು ಮಂಗಳವಾರಕ್ಕೆ 19 ದಿನಗಳಾಗುತ್ತಿದೆ. ಅವರ ಅಭಿಮಾನಿಗಳ ನೋವು ಇನ್ನೂ ಕಡಿಮೆಯಾಗಿಲ್ಲ. ಪುನೀತ್ ಸಮಾಧಿಯಿರುವ ಸ್ಥಳ ಕಂಠೀರವ ಸ್ಟುಡಿಯೊಕ್ಕೆ ಈಗಲೂ ಜನಸಾಗರ ಹರಿದುಬರುತ್ತಿವೆ.