ದೇಶಅಜಿತ್ ಪವಾರ್ NCP ಜೊತೆಗೆ NCP(SP) ಮೈತ್ರಿ, ಬಿಜೆಪಿಯೊಂದಿಗೆ ಕೈಜೋಡಿಸಿದಂತೆ- ಸಂಜಯ್ ರಾವತ್ ಕಿಡಿ!
ಅಜಿತ್ ಪವಾರ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಯೊಂದಿಗೆ ಕೈಜೋಡಿಸದಂತೆ ಆಗುತ್ತದೆ. ಅಜಿತ್ ಪವಾರ್ ಬಿಜೆಪಿಯ ಏಜೆಂಟ್, ಅವರೊಂದಿಗಿನ ಯಾವುದೇ ಒಪ್ಪಂದ ಎಂದರೆ ಅದು ಬಿಜೆಪಿಯನ್ನು ಬಲಪಡಿಸುತ್ತದೆ ಎಂದು ಸಂಜಯ್ ರಾವತ್ ಹೇಳಿದರು.