ಜಾಗತಿಕ ಮಟ್ಟದಲ್ಲಿ ಸಕಾಲಕ್ಕೆ ಬರುವ ವಿಮಾನಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ವೈಮಾನಿಕ ಸಂಸ್ಥೆಗಳಾದ ಇಂಡಿಗೋ ಹಾಗೂ ಏರ್ ಏಷ್ಯಾ ಸಂಸ್ಥೆಗಳೂ ಸಹ ಸ್ಥಾನ ಪಡೆದಿವೆ.