ದೇಶಪಂಜಾಬ್: ಎರಡು ಪ್ಯಾಕೆಟ್ ಮಾದಕವಸ್ತು ಸಮೇತ ಪಾಕ್ ಡ್ರೋನ್ ವಶಪಡಿಸಿಕೊಂಡ ಬಿಎಸ್ಎಫ್
ಪುನಾಜ್ಬ್ನ ಫಾಜಿಲ್ಕಾದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಮತ್ತು ಅಬೋಹರ್ ಗಡಿಯ ಬಳಿ ಎರಡು ಶಂಕಿತ ಮಾದಕವಸ್ತು ಪ್ಯಾಕೆಟ್ಗಳನ್ನು ವಶಪಡಿಸಿಕೊಂಡಿದೆ ಎಂದು ಗುರುವಾರ ಅಧಿಕೃತ ಹೇಳಿಕೆ ತಿಳಿಸಿದೆ.