ರಾಜ್ಯಮಂಗಳೂರು: 12 ಗಂಟೆ ರೋಚಕ ಕಾರ್ಯಾಚರಣೆ; 30 ಅಡಿ ಆಳದ ಬಾವಿಗೆ ಬಿದ್ದಿದ್ದ ಮರಿ ಆನೆ ರಕ್ಷಿಸಿದ್ದು ಹೇಗೆ? Video
ರಾತ್ರಿ ಸುಮಾರು 11.30ಕ್ಕೆ ನಮಗೆ ಮಾಹಿತಿ ಸಿಕ್ಕಿತು. ಸುತ್ತಮುತ್ತಲಿನ ಹೊಲಗಳಿಂದ ಗದ್ದಲ ಕೇಳಿಬಂತು. ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಮರಿಯಾನೆ ಬಾವಿಗೆ ಬಿದ್ದಿರುವುದನ್ನು ದೃಢಪಡಿಸಿದರು ಎಂದು ಅರಣ್ಯ ಉಪ ಸಂರಕ್ಷಕ ಆಂಟನಿ ಮರಿಯಪ್ಪ ಹೇಳಿದರು.