ದೇಶ'ಶೀಘ್ರದಲ್ಲೇ ಪುಲ್ವಾಮಾ ರೀತಿ ಮತ್ತೊಂದು ದಾಳಿ': ಬೆದರಿಕೆ ಹಾಕಿದ್ದ ಮದ್ರಸಾ ವಿದ್ಯಾರ್ಥಿ ಬಂಧನ
ಉತ್ತರ ಪ್ರದೇಶದ ದೇವಬಂದ್ನಿಂದ ಅಚ್ಚರಿಯ ಸುದ್ದಿಯೊಂದು ಹೊರಬೀಳುತ್ತಿದೆ. ಇಲ್ಲಿ ಮದ್ರಸಾ ವಿದ್ಯಾರ್ಥಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಬೆದರಿಕೆ ಹಾಕಿದ್ದಾನೆ. ಶೀಘ್ರದಲ್ಲೇ ಇನ್ಶಾ ಅಲ್ಲಾಹ್, ಮತ್ತೊಂದು ಪುಲ್ವಾಮಾ ರೀತಿ ದಾಳಿ ನಡೆಯಲಿದೆ ಎಂದು ಬರೆದಿದ್ದಾರೆ.