ದಕ್ಷಿಣ ಕನ್ನಡ ಮತ್ತು ನೆರೆಯ ಕಾಸರಗೋಡು ಜಿಲ್ಲೆಯ ಮೂವರು ರೈತರು ಗೋಡಂಬಿ ಹಣ್ಣಿನ ತಿರುಳನ್ನು ಯಶಸ್ವಿಯಾಗಿ ಸಂಸ್ಕರಿಸಿದ್ದಾರೆ.